
ಆರೋಗ್ಯ & ಆಯುರ್ವೇದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಉತ್ಕೃಷ್ಟ ಗುಣಮಟ್ಟದ ಸೇವೆಯಲ್ಲಿ ದೇಶದಲ್ಲೇ ಹೆಸರುವಾಸಿಯಾದ ಉಡುಪಿಯ ಎಸ್ ಡಿ ಎಂ ಆಯುರ್ವೇದ ಆಸ್ಪತ್ರೆಯ,
ಪ್ರಯೋಗಾಲಯದಲ್ಲಿ " ವಿನೂತನ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನ ಗಳನ್ನೊಳಗೊಂಡ ನೂತನ ಉಪಕರಣಗಳ ಉದ್ಘಾಟನೆ
SDM AYURVEDA HOSPITAL UDUPI
DIAGNOSTIC BLOCK - LABORATORY UNIT
Inaugural Program: State-of-the-Art Medical Diagnostic Equipments
We are pleased to announce the inauguration of our latest medical diagnostic equipments @our hospital Lab, featuring:
- Fully Automatic Hematology Analyzer with Auto Loader facility
- Fully Automated ESR with Auto Loader facility
- Chemiluminescence Immunoassay (CLIA) for Hormones, Vitamins, Antigen, and Antibody testing
- Fully Automated Biochemistry Analyzer





