Posted on 01 Sep 2022 / 0 / admin ಮಾನ್ಯ ಕಾರ್ಯದರ್ಶಿಗಳಾದ ಶ್ರೀ ಡಿ ಹರ್ಷೇಂದ್ರ ಕುಮಾರ್ ರವರು ದಿನಾಂಕ ೮ ಜುಲೈ ೨೦೨೨ ರ ಸಂಸ್ಥೆಗೆ ಭೇಟಿ ನೀಡಿದ ಸಮಯದಲ್ಲಿ ನಾಗ ಸನ್ನಿಧಿಯಲ್ಲಿ ಮಾಡಿಕೊಂಡಿರುವ ಪ್ರಾರ್ಥನೆಯಂತೆ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ನೆರವೇರಿಸಲಾಯಿತು. Uncategorized